Hariprakash Konemane
Quote of the day

ವ್ಯಾವಹಾರಿಕ ಜ್ಞಾನ, ತಾಳ್ಮೆ, ಸಮಯಕ್ಕೆ ಸರಿಯಾಗಿ ಮಾಡುವ ಕೆಲಸ ಗೆಲುವಿನ ಭರವಸೆ ಮೂಡಿಸುತ್ತವೆ.

ಹರಿಪ್ರಕಾಶ ಕೋಣೆಮನೆ

ಪತ್ರಕರ್ತ

ಸುದ್ದಿಜೀವಿಯ ಒಲವು ನಿಲವು

ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಅವರು ಮೂಲತಃ ಗ್ರಾಮೀಣ ಹಿನ್ನಲೆಯಿಂದ ಬಂದವರು. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮದ ಕೃಷಿಕರಾದ ಶ್ರೀ ವೆಂಕಟರಮಣ ಕೋಣೆಮನೆ ಹಾಗೂ ಶ್ರೀಮತಿ ಪಾರ್ವತಿಯವರ ಪುತ್ರನಾಗಿ ಜನಿಸಿದರು. ಹೈಸ್ಕೂಲ್‌ವರೆಗಿನ ಪ್ರಾಥಮಿಕ ಶಿಕ್ಷಣವನ್ನು ಊರು ನಂದೊಳ್ಳಿ ಮತ್ತು ಯಲ್ಲಾಪುರದಲ್ಲಿ ಮುಗಿಸಿದರು. ನಂತರ ಶಿರಸಿಯ ಎಂಎಂ ಆರ್ಟ್ಸ್‌ ಆ್ಯಂಡ್ ಸೈನ್ಸ್‌ ಕಾಲೇಜಿನಲ್ಲಿ ಬಿ.ಎ. ಪದವಿ ಓದು.

ಮತ್ತೆ ವಿಸ್ತರಣಾವಾದದ ಸುಳಿಯಲ್ಲಿ ವಿಶ್ವ ಸಮುದಾಯ

ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಂಡಾಗ ಉಂಟಾಗುವ ಅನರ್ಥವಿದು ನ್ಯಾಟೊ ಎಂದೇ ಪ್ರಸಿದ್ಧಿಯಾಗಿರುವ ನಾರ್ಥ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಸೇಷನ್‌ನ ಧ್ಯೇಯೋದ್ದೇಶವೇನೋ ಮಹತ್ತರವಾಗಿದೆ. ಅದು ಸಾರುತ್ತದೆ- ‘‘ಪ್ರಜಾತಾಂತ್ರಿಕ ಮೌಲ್ಯಗಳನ್ನು ಪ್ರೋತ್ಸಾಹಿಸುತ್ತಾ,...

ಹಿಜಾಬ್‌ ವಿವಾದದ ಮೂಲಕ ಮೂಲಭೂತವಾದಿಗಳ ಕೈ ಮೇಲಾಗದಿರಲಿ

ಸಂಸ್ಕೃತ ಎಂದರೆ ಕೆಲವರಿಗೆ ಯಾಕಿಷ್ಟು ಕಣ್ಣುರಿ?

ಮಥುರಾದಲ್ಲೂ ಗತವೈಭವ ಮರುಕಳಿಸುವ ದಿನಗಳು ದೂರವಿಲ್ಲ : ವಿಸ್ತಾರ ಅಂಕಣ

ಕಾನೂನಿನ ತೊಡಕುಗಳು ಆದಷ್ಟು ಬೇಗ ನಿವಾರಣೆಯಾದಲ್ಲಿ ರಾಮಜನ್ಮಭೂಮಿಯ ಹಾಗೇ ಕೃಷ್ಣಜನ್ಮಭೂಮಿಯಲ್ಲೂ ಫ್ರೆಂಚ್ ವ್ಯಾಪಾರಿ ವರ್ಣಿಸಿದ ಹಳೆ ವೈಭವ ಮತ್ತೊಮ್ಮೆ ತಲೆ ಎತ್ತಲಿದೆ. ———- ಧರ್ಮ ಯಾವುದೇ ಇರಲಿ. ಎಲ್ಲರ ಮನೆಗಳಲ್ಲೂ ಅವರವರ ಧಾರ್ಮಿಕ ನಂಬಿಕೆಗಳಿಗನುಗುಣವಾದ ಸಂಕೇತಗಳಿರುತ್ತವೆ. ಮನೆಯೊಳಗೆ ಒಂದು ಪೂಜಾಕೇಂದ್ರ, ಪೂಜಾಪದ್ಧತಿ...

ಸಂಪೂರ್ಣವಾಗಿ ಕಳಚಿತು ಕಾಂಗ್ರೆಸ್ ಮುಖವಾಡ

ಬೇರೆ ಬೇರೆ ದೇಶಗಳಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಕುಸಿತ ಆಗುತ್ತಿದ್ದರೆ ಭಾರತವು ತನ್ನ ಸುಧಾರಣೆಗಳ ಮುಖಾಂತರ ಯಶಸ್ವಿಯಾಗಿ ಮುನ್ನಡೆದಿದೆ. ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಆರ್ಥಿಕ ಸುಧಾರಣೆ ಮೂಲಕ ಭಾರತವು ಹಣಕಾಸು ಕ್ಷೇತ್ರದಲ್ಲಿ ಸದೃಢವಾಗಿದೆ. ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕ...

ARCHIVES

SUBSCRIBE

Get latest updates on your inbox, subscribe to my newsletter


 

Back To Top